ಸಹ ಶಿಕ್ಷಕರು, ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ಕಲಗುರ್ಕಿ, ಬಸವನ ಬಾಗೇವಾಡಿ, ವಿಜಯಪುರ - 586121
15th August, 2026
Get link
Facebook
X
Pinterest
Email
Other Apps
-
80 ನೇ ಸ್ವಾತಂತ್ರೋತ್ಸವದ ನಿಮಿತ್ಯ ಸ.ಮಾ.ಪ್ರಾ. ಶಾಲೆ ಕಲಗುರ್ಕಿ ಶಾಲೆಯಲ್ಲಿ ಹಲಗಲಿ ವೀರ ಬೇಡರ ಕುರಿತಾದ "ಪ್ರಾಣಬಿಟ್ಟೆವು ಹೊರತು ಶಸ್ತ್ರ ಕೊಡಲಾರೆವು" ಎಂಬ ಕಿರುನಾಟಕವನ್ನು 7ಮತ್ತು 8 ತರಗತಿಯ ಮಕ್ಕಳು ಪ್ರದರ್ಶನ ನೀಡಿದರು.